ಬೆಂಗಳೂರು: ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕಿಚ್ಚ ಸುದೀಪ್ ಗೆ ಟ್ವಿಟರ್ ಮೂಲಕ ಅಸಭ್ಯವಾಗಿ ಪದ ಬಳಕೆ ಮಾಡಿ ಟ್ವೀಟ್ ಮಾಡಿದ್ದಾನೆ. ಕೋಟಿಗೊಬ್ಬ 3 ಸಿನಿಮಾ ಟೀಸರ್ ಯೂ ಟ್ಯೂಬ್ ನಿಂದ ಡಿಲೀಟ್ ಆಗಿರುವ ವಿಚಾರಕ್ಕೆ ಯಾರೋ ಬೇಕೆಂದೇ ದರ್ಶನ್ ಹೆಸರು ಹೇಳಿಕೊಂಡು ಸುದೀಪ್ ಗೆ ಟಾಂಗ್ ಕೊಟ್ಟಿದ್ದಾರೆ.ಶಶಿ ಎಸ್ ಕೆ ಎಂಬ ಹೆಸರಿನ ಟ್ವಿಟರಿಗ ಮಾಡಿದ ಟ್ವೀಟ್ ನಿಂದ ಕಿಚ್ಚ ಸುದೀಪ್ ಫುಲ್ ಗರಂ ಆಗಿದ್ದು, ಈತನನ್ನು