ಬೆಂಗಳೂರು: ಕರ್ನಾಟಕ ಚಲನಚಿತ್ರ ಕಪ್ ನ ಈ ವರ್ಷದ ಆವೃತ್ತಿಯ ದಿನಾಂಕ ಘೋಷಣೆಯಾಗಿದೆ. ಕಿಚ್ಚ ಸುದೀಪ್ ಮೂರನೇ ಆವೃತ್ತಿಯ ಟೂರ್ನಮೆಂಟ್ ಆರಂಭ ಯಾವಾಗ ಎಂದು ಪ್ರಕಟಿಸಿದ್ದಾರೆ.ಮೈಸೂರಿನಲ್ಲಿ ಸೆಪ್ಟೆಂಬರ್ 6, 7 ಮತ್ತು 8 ರಂದು ಕೆಸಿಸಿ ಮೂರನೇ ಆವೃತ್ತಿಯ ಪಂದ್ಯಗಳು ನಡೆಯಲಿವೆ ಎಂದು ಕಿಚ್ಚ ಘೋಷಿಸಿದ್ದಾರೆ.10 ಓವರ್ ಗಳ ಪಂದ್ಯದಲ್ಲಿ ಈ ಬಾರಿ ಪ್ರತೀ ತಂಡ ಒಟ್ಟು ಐದು ಪಂದ್ಯಗಳನ್ನು ಆಡಲಿದ್ದು, ಬಳಿಕ ಫೈನಲ್ ಪಂದ್ಯ ನಡೆಯಲಿದೆ. ಸ್ಯಾಂಡಲ್ ವುಡ್