ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು ಜನ್ಮದಿನದ ಸಂಭ್ರಮ. ಸಹಜವಾಗಿಯೇ ಈ ಬಾರಿ ಕೊರೋನಾ ಭೀತಿಯೂ ಇಲ್ಲದೇ ಇರುವುದರಿಂದ ಫ್ಯಾನ್ಸ್ ಅದ್ಧೂರಿಯಾಗಿಯೇ ಕಿಚ್ಚನ ಹುಟ್ಟುಹಬ್ಬ ಆಚರಿಸಲು ತಯಾರಿ ನಡೆಸಿದ್ದಾರೆ.ಸುದೀಪ್ ಹುಟ್ಟುಹಬ್ಬದ ದಿನವಾದ ಇಂದು ವಿಕ್ರಾಂತ್ ರೋಣ ಒಟಿಟಿಯಲ್ಲಿ ಪ್ರಸಾರ ಆರಂಭಿಸುತ್ತಿದೆ. ಇದರ ಹೊರತಾಗಿ ಹೊಸ ಸಿನಿಮಾಗಳು ಘೋಷಣೆಯಾಗುವ ಸೂಚನೆ ಇಲ್ಲ.ಆದರೆ ಕಿಚ್ಚ ಸುದೀಪ್ ಈಗಾಗಲೇ ಕೆಲವೊಂದು ಹೊಸ ಸಿನಿಮಾಗಳಿಗೆ ಸಹಿ ಹಾಕಿದ್ದು, ಈ ವರ್ಷ ಕಿಚ್ಚ ಸುದೀಪ್