ಬೆಂಗಳೂರು: ಕಿಚ್ಚ ಸುದೀಪ್ ಮೊನ್ನೆಯಷ್ಟೇ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಸಿಕ್ಸ್ ಪ್ಯಾಕ್ ಬಾಡಿ ಪ್ರದರ್ಶನ ಮಾಡುವ ಫೋಟೋ ಹಾಕಿಕೊಂಡಿದ್ದರು. ಕಿಚ್ಚನ ಜಿಮ್ ಮಾಡಿದ ಬಾಡಿ ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದುವರೆಗೆ ದೇಹ ದಂಡಿಸುವ ಬಗ್ಗೆ ಆಸಕ್ತಿಯೇ ತೋರಿರದಿದ್ದ ಕಿಚ್ಚ ಪೈಲ್ವಾನ್ ಸಿನಿಮಾಗೆ ಮೊದಲ ಬಾರಿಗೆ ದೈಹಿಕ ಕಸರತ್ತು ನಡೆಸಿದ್ದರು. ಇದಾದ ಬಳಿಕ ಬಾಲಿವುಡ್ ನ ದಬಾಂಗ್ 3 ಯಲ್ಲೂ ಕಿಚ್ಚ ದೇಹ ದರ್ಶನವಾಗಿತ್ತು.ಅದಾದ ಬಳಿಕ ಈಗ ಕಿಚ್ಚ