ಬೆಂಗಳೂರು: ಕಿಚ್ಚ ಸುದೀಪ್ ಈಗ ವಿಕ್ರಾಂತ್ ರೋಣ ಆಗಿದ್ದಾರೆ! ಆದರೆ ರಿಯಲ್ ಲೈಫ್ ನಲ್ಲಿ ಅಲ್ಲ. ಫ್ಯಾಂಟಮ್ ಸಿನಿಮಾದಲ್ಲಿ ಕಿಚ್ಚನ ಪಾತ್ರದ ಹೆಸರು ವಿಕ್ರಾಂತ್ ರೋಣ.ಈಗಾಗಲೇ ಫ್ಯಾಂಟಮ್ ಸಿನಿಮಾ ಶೂಟಿಂಗ್ ಶುರುವಾಗಿ ಎರಡನೇ ದಿನವಾಗಿದೆ. ನಿನ್ನೆಯಿಂದ ಭರದಿಂದ ಶೂಟಿಂಗ್ ಮಾಡುತ್ತಿರುವ ಅನೂಪ್ ಭಂಡಾರಿ ಮತ್ತು ತಂಡ ಕಿಚ್ಚನ ಮೊದಲ ಶಾಟ್ ಬಗ್ಗೆ ಖುಷಿಯಿಂದಲೇ ಹೇಳಿಕೊಂಡಿದ್ದಾರೆ. ಮೊದಲ ಶೂಟ್ ನಲ್ಲಿ ಕಿಚ್ಚ ಅದ್ಭುತವಾಗಿ ಪರ್ಫಾರ್ಮ್ ಮಾಡಿರುವುದನ್ನು ಅನೂಪ್ ಹೇಳಿಕೊಂಡಿದ್ದರು. ಜತೆಗೆ ಕಿಚ್ಚ