ಬೆಂಗಳೂರು: ಪೈರಸಿ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಿಚ್ಚ ಸುದೀಪ್ ಮಾಡಿರುವ ಟ್ವೀಟ್ ನಲ್ಲಿ ಅವರು ಬಳಸಿದ ಶಬ್ಧವೊಂದು ಈಗ ಕೆಲವರ ಆಕ್ಷೇಪಕ್ಕೆ ಗುರಿಯಾಗಿದೆ.ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ ಎಂದು ಕಿಚ್ಚ ಸುದೀಪ್ ಬರೆದಿರುವುದನ್ನೇ ಕೆಲವರು ಇದು ಮಹಿಳೆಯರಿಗೆ ಮಾಡಿದ ಅಪಮಾನ ಎಂದು ತಿರುಚಿದ್ದಾರೆ.ಸಿಟ್ಟಲ್ಲಿ ಏನೇನೋ ಬರೆದು ಆಭಾಸ ಮಾಡಬೇಡಿ. ಕೈಗೆ ಬಳೆ ಹಾಕುವ ಮಹಿಳೆಯರು ಅಶಕ್ತರು ಎಂದು ನಿಮ್ಮ ಮಾತಿನಲ್ಲೇ ಪರೋಕ್ಷ