ಬೆಂಗಳೂರು: ಫ್ಯಾಂಟಮ್ ಚಿತ್ರೀಕರಣಕ್ಕಾಗಿ ಹೈದರಾಬಾದ್ ನಲ್ಲಿ ಬೀಡುಬಿಟ್ಟಿರುವ ಕಿಚ್ಚ ಸುದೀಪ್ ಶೂಟಿಂಗ್ ನಡುವೆ ತಮ್ಮ ಟೈಂ ಪಾಸ್ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.