ಬೆಂಗಳೂರು: ತಂದೆ ಕಿಚ್ಚ ಸುದೀಪ್ ಅಭಿನಯಿಸಿರುವ ವಿಕ್ರಾಂತ್ ರೋಣ ಸಿನಿಮಾವನ್ನು ಮಗಳು ಸಾನ್ವಿ ಮೊದಲ ದಿನವೇ ಥಿಯೇಟರ್ ಗೆ ಹೋಗಿ ನೋಡಿಕೊಂಡು ಬಂದಿದ್ದಾರೆ.ಇನ್ನು, ಅಪ್ಪನ ಸಿನಿಮಾ ನೋಡಿದ ಮೇಲೆ ಮಗಳ ರಿಯಾಕ್ಷನ್ ಹೇಗಿತ್ತು ಎಂಬ ಬಗ್ಗೆ ಸುದೀಪ್ ಪತ್ನಿ ಪ್ರಿಯಾ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.‘ಸಾನ್ವಿ ಸಿನಿಮಾ ನೋಡಿ ಅತ್ತಿದ್ದಾಳೆ. ಅವಳ ಅಳುವೇ ಬೆಸ್ಟ್ ಕಾಂಪ್ಲಿಮೆಂಟ್. ಅವಳಿಗೆ ಸಿನಿಮಾ ತುಂಬಾನೇ ಇಷ್ಟವಾಗಿದೆ’ ಎಂದು ಪ್ರಿಯಾ ಸುದೀಪ್ ಹೇಳಿದ್ದಾರೆ. ಸಿನಿಮಾದಲ್ಲಿ ಖಡಕ್ ಪೊಲೀಸ್