ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಹಾಡಿನ ಸ್ಟೆಪ್ಸ್ ಈಗ ಟ್ರೆಂಡ್ ಆಗಿದೆ.ಸ್ವತಃ ವಿಕ್ರಾಂತ್ ರೋಣ ನಾಯಕಿ ಜಾಕ್ವೆಲಿನ್ ಫರ್ನಾಂಡಿಸ್ ಇತ್ತೀಚೆಗೆ ಕಿಚ್ಚ ಸುದೀಪ್ ಗೆ ಈ ಹಾಡಿನ ಸ್ಟೆಪ್ ನ್ನು ರೀಲ್ಸ್ ಮಾಡುವಂತೆ ಸವಾಲು ಹಾಕಿದ್ದರು.ಜಾಕ್ವೆಲಿನ್ ಸವಾಲಿಗೆ ಸೈ ಎಂದ ಕಿಚ್ಚ ಸುದೀಪ್ ಇದೀಗ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಅಪ್ ಲೋಡ್ ಮಾಡಿದ್ದಾರೆ. ರಾ ರಾ