ಬೆಂಗಳೂರು: ಎರಡು ದಿನ ಐಟಿ ದಾಳಿಗೊಳಗಾಗಿ ಅಕ್ಷರಶಃ ಗೃಹಬಂಧನ ಎದುರಿಸಿದ್ದ ಕಿಚ್ಚ ಸುದೀಪ್ ಅದಾದ ಬಳಿಕ ಸೀದಾ ಬಿಗ್ ಬಾಸ್ ಶೂಟಿಂಗ್ ಗೆ ತೆರಳಿದ್ದರು. ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಐಟಿ ದಾಳಿ ಬಗ್ಗೆ ನಡೆಸಿದ ಫನ್ನಿ ಟಾಕ್ ಇದೀಗ ವೈರಲ್ ಆಗಿದೆ.ಮನೆಯಿಂದ ಹೊರ ಬಂದ ಸ್ಪರ್ಧಿ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಜತೆಗೆ ಬಿಗ್ ಬಾಸ್ ವೇದಿಕೆಯಲ್ಲಿ ಮಾತುಕತೆ ನಡೆಸುತ್ತಿದ್ದ ಸುದೀಪ್ ಮಾತಿನ ನಡುವೆ ಐಟಿ ದಾಳಿ ಬಗ್ಗೆ