ಬೆಂಗಳೂರು: ವಿಕ್ರಾಂತ್ ರೋಣ ಗದ್ದಲದಲ್ಲಿ ಕಿಚ್ಚ ಸುದೀಪ್ ಅಭಿನಯದ ಇನ್ನೊಂದು ಸಿನಿಮಾ ಕೋಟಿಗೊಬ್ಬ 3 ಸುದ್ದಿಯೇ ಇಲ್ಲವಲ್ಲಾ ಎನ್ನುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.ಮಾರ್ಚ್ 7 ರಂದು ಕೋಟಿಗೊಬ್ಬ 3 ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಮಾಡುತ್ತಿರುವುದಾಗಿ ಸುದೀಪ್ ಹೇಳಿದ್ದಾರೆ. ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಮೇಕಿಂಗ್ ವಿಡಿಯೋ ರಿಲೀಸ್ ಆಗಲಿದೆ.ಇದು ಕೋಟಿಗೊಬ್ಬ 3 ರಿಲೀಸ್ ಗೆ ಮೊದಲ ಹೆಜ್ಜೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ. ಕೆಲವು ಹಾಡುಗಳು