ಬೆಂಗಳೂರು: ಅಧಿಕ ರಕ್ತದೊತ್ತಡ, ಆಯಾಸದಿಂದಾಗಿ ಆಸ್ಪತ್ರೆ ಸೇರಿರುವ ನಟಿ ವಿಜಯಲಕ್ಷ್ಮಿ ಚಿಕಿತ್ಸೆಗೆ ಹಣವಿಲ್ಲದೇ ಒದ್ದಾಡುತ್ತಿದ್ದು, ಚಿಕಿತ್ಸೆಗೆ ನೆರವಾಗಿ ಎಂದು ಅವರ ಸಹೋದರಿ ಮೊನ್ನೆಯಷ್ಟೇ ಮಾಧ್ಯಮಗಳ ಎದುರು ಮನವಿ ಮಾಡಿದ ಸುದ್ದಿ ಓದಿರುತ್ತೀರಿ.ವಿಜಯಲಕ್ಷ್ಮಿ ಅಸಹಾಯಕ ಪರಿಸ್ಥಿತಿಗೆ ಇದೀಗ ಕಿಚ್ಚ ಸುದೀಪ್ ನೆರವಾಗಲು ಮುಂದೆ ಬಂದಿದ್ದಾರೆ. ವಿಜಯಲಕ್ಷ್ಮಿ ಚಿಕಿತ್ಸೆಗೆಂದು ಸುದೀಪ್ ಹಣ ಸಹಾಯ ಮಾಡಿದ್ದಾರೆ.ಸುದೀಪ್, ವಿಜಯಲಕ್ಷ್ಮಿಗೆ 1 ಲಕ್ಷ ರೂ. ನೆರವು ನೀಡಿದ್ದಾರೆಂಬ ವಿಚಾರ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ