ಮಂಗಳೂರಿನ ಅಭಿಮಾನಿಗೆ ನೆರವಾದ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Modified ಭಾನುವಾರ, 21 ಫೆಬ್ರವರಿ 2021 (09:33 IST)
ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಜನಪರ ಕೆಲಸ ಮಾಡುತ್ತಿರುತ್ತಾರೆ. ಇದೀಗ ಅದೇ ರೀತಿಯ ಒಳ್ಳೆಯ ಕೆಲಸದಿಂದಾಗಿ ಸುದ್ದಿಯಲ್ಲಿದ್ದಾರೆ.

 
ಮಂಗಳೂರಿನ ದೀಪಿಕಾ ಎಂಬ ವಿಕಲಚೇತನ ಬಾಲಕಿ ಕಿಚ್ಚನ ಅಪ್ಪಟ ಅಭಿಮಾನಿ. ಆಕೆಯ ಜೀವನದ ಸಂಕಷ್ಟ ಪರಿಹರಿಸಲು ಕಿಚ್ಚ ಮುಂದಾಗಿದ್ದಾರೆ. ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಆಕೆಯ ಪ್ರತಿತಿಂಗಳ ವೈದ್ಯಕೀಯ ಖರ್ಚು, ಔಷಧ, ಟ್ರಾನ್ಸ್ ಪೋರ್ಟ್ ಖರ್ಚುಗಳನ್ನು ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :