ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು 23 ವರ್ಷದ ಸಂಭ್ರಮ. ಅರೇ ಕಿಚ್ಚನ ಬರ್ತ್ ಡೇ ಇಂದಲ್ಲ, ಅವರಿಗೆ 23 ವರ್ಷವೂ ಅಲ್ಲ ಎಂದು ಅಚ್ಚರಿಯಾಗಬೇಡಿ.ಕಿಚ್ಚ 23 ರ ಸಂಭ್ರಮದಲ್ಲಿರುವುದು ವಯಸ್ಸಿನ ಲೆಕ್ಕಾಚಾರದಲ್ಲಿ ಅಲ್ಲ. ಸುದೀಪ್ ಬಣ್ಣದ ಲೋಕಕ್ಕೆ ಬಂದು 23 ವರ್ಷವಾದ ಸಂಭ್ರಮದಲ್ಲಿದ್ದಾರೆ. ಇದೇ ಕಾರಣಕ್ಕೆ ಇದೀಗ ಸಿನಿ ರಂಗದ ಸ್ನೇಹಿತರು, ಅಭಿಮಾನಿಗಳು ಕಿಚ್ಚನಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.ಚಿತ್ರ ನಿರ್ದೇಶಕ ಪವನ್ ಒಡೆಯರ್ ಅಂತೂ ಕಿಚ್ಚ ಸುದೀಪ್