ಬೆಂಗಳೂರು: ಕಿಚ್ಚ ಸುದೀಪ್ ಮತ್ತು ನವರಸನಾಯಕ ಜಗ್ಗೇಶ್ ಟ್ವಿಟರ್ ನಲ್ಲಿ ಸದಾ ಸಕ್ರಿಯರಾಗಿರುವ ನಟರು. ಅಭಿಮಾನಿಗಳೊಂದಿಗೆ ಹೆಚ್ಚಾಗಿ ಟ್ವಿಟರ್ ನಲ್ಲಿ ಬೆರೆಯುವ ಇವರು ಪರಸ್ಪರ ಕುತೂಹಲಕಾರಿ ಸಂಭಾಷಣೆ ಮಾಡಿದ್ದಾರೆ. ಅದಕ್ಕೆ ಮೊದಲು ಓಂಕಾರ ಹಾಕಿದ್ದು ಜಗ್ಗೇಶ್. ಜಗ್ಗೇಶ್ ಯಾವತ್ತೂ ಕನ್ನಡದಲ್ಲೇ ನಡೆಸುವ ಸಂಭಾಷಣೆ ನಡೆಸುತ್ತಾರೆ. ಈ ಬಾರಿಯೂ ಕಿಚ್ಚನ ಹುಟ್ಟುಹಬ್ಬಕ್ಕೆ ಕನ್ನಡದಲ್ಲೇ ಶುಭ ಸಂದೇಶ ನೀಡಿದ್ದರು. ಈ ಬಗ್ಗೆ ಸುದೀಪ್ ಟ್ವಿಟರ್ ಸಂದೇಶದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ನಿನ್ನ ಬರಹಗಳು,