ಬೆಂಗಳೂರು: ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಅಲಿಯಾಸ್ ಅಭಿ ನಾಯಕನಾಗಿ ಮೊದಲ ಬಾರಿಗೆ ಬೆಳ್ಳಿ ತೆರೆಗೆ ಬರುತ್ತಿರುವ ‘ಏಕ್ ಲವ್ ಯಾ’ ಸಿನಿಮಾ ಹಾಡಿಗೆ ಕಿಚ್ಚ ಸುದೀಪ್ ಫಿದಾ ಆಗಿದ್ದಾರೆ.ಏಕ್ ಲವ್ ಯಾ ಸಿನಿಮಾದ ರೊಮ್ಯಾಂಟಿಕ್ ಹಾಡೊಂದು ಪ್ರೇಮಿಗಳ ದಿನದಂದು ಬಿಡುಗಡೆಯಾಗಿತ್ತು. ಅರ್ಮಾನ್ ಮಲಿಕ್ ಹಾಡಿದ ಈ ಮೆಲೊಡಿ ಹಾಡು ನೋಡಿ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಅಭಿ ಅದ್ಭುತವಾಗಿ ಕಾಣಿಸುತ್ತಿರುವೆ. ನಿನ್ನ ದೇಹ ನೋಡಿದರೆ ನೀನೆಷ್ಟು ಕಠಿಣ