ಬೆಂಗಳೂರು: ತಮಿಳು ಸ್ಟಾರ್ ನಟ ಸೂರ್ಯ ಬಗ್ಗೆ ಕಿಚ್ಚ ಸುದೀಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ಮಾಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಅಷ್ಟಕ್ಕೂ ಸುದೀಪ್ ಮಾಡಿರುವ ಟ್ವೀಟ್ ನಲ್ಲಿ ಏನಿದೆ ಅಂತೀರಾ? ಇನ್ನೇನೂ ಅಲ್ಲ, ಇತ್ತೀಚೆಗೆ ಸೂರ್ಯ ಅಭಿನಯದ ಕನ್ನಡಿಗ ಕ್ಯಾ. ಗೋಪಿನಾಥ್ ಬದುಕಿನ ಕುರಿತಾದ ‘ಸೂರರೈ ಪೊಟ್ರು’ ಎನ್ನುವ ಸಿನಿಮಾ ಬಿಡುಗಡೆಯಾಗಿತ್ತು. ಆ ಸಿನಿಮಾ ವೀಕ್ಷಿಸಿರುವ ಸುದೀಪ್ ಸೂರ್ಯ ಅಭಿನಯನ್ನು ಕೊಂಡಾಡಿದ್ದಾರೆ. ‘ಸೂರರೈ ಪೊಟ್ರುನಲ್ಲಿ ನಿಮ್ಮ ಅಭಿನಯ