ಬೆಂಗಳೂರು: ಕರ್ನಾಟಕದ ವೇಗಿ ವೆಂಕಟೇಶ್ ಪ್ರಸಾದ್ ಎಂದರೆ ತಕ್ಷಣ ಎಲ್ಲರಿಗೂ ನೆನಪಾಗುವುದು ಪಾಕಿಸ್ತಾನದ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಅವರು ಮಾಡಿದ್ದ ಬೌಲಿಂಗ್ ಕರಾಮತ್ತು.ತಮ್ಮನ್ನು ಬೌಲಿಂಗ್ ನಲ್ಲಿ ಬೌಂಡರಿ ಗಳಿಸಿ ಕಿಚಾಯಿಸಿದ ಪಾಕ್ ಬ್ಯಾಟ್ಸ್ ಮನ್ ಅಮೀರ್ ಸೊಹೈಲ್ ರನ್ನು ಮರು ಎಸೆತದಲ್ಲೇ ಬೌಲ್ಡ್ ಮಾಡಿ ಪ್ರಸಾದ್ ಕೊಟ್ಟ ತಿರುಗೇಟು ಇಂದಿಗೂ ಕ್ರಿಕೆಟ್ ಪ್ರಿಯರ ಮನಸ್ಸಿನಲ್ಲಿ ಹಸಿರಾಗಿದೆ.ಮೊನ್ನೆಯಷ್ಟೇ ಬರ್ತ್ ಡೇ ಆಚರಿಸಿಕೊಂಡ ವೆಂಕಟೇಶ್ ಪ್ರಸಾದ್ ಗೆ ಬಿಸಿಸಿಐ ತನ್ನ ಸಾಮಾಜಿಕ