ಬೆಂಗಳೂರು: ವಿಕ್ರಾಂತ್ ರೋಣ ಸಕ್ಸಸ್ ಬಳಿಕ ಕಿಚ್ಚ ಸುದೀಪ್ ಲುಕ್ ಬದಲಾಯಿಸಿಕೊಂಡ ಅವರ ಹೊಸ ಲುಕ್ ಈಗ ವೈರಲ್ ಆಗಿದೆ. ಗಡ್ಡ ಬೋಳಿಸಿಕೊಂಡು ತೆಳುವಾದ ಮೀಸೆ ಮಾತ್ರ ಇಟ್ಟುಕೊಂಡು ಕ್ಲೀನ್ ಶೇವ್ ಲುಕ್ ನಲ್ಲಿರುವ ಕಿಚ್ಚನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡುತ್ತಿದ್ದರೆ ಸುದೀಪ್ ಹಳೆಯ ದಿನಗಳು ನೆನಪಾಗುತ್ತವೆ.ಈ ಹೊಸ ಲುಕ್ ಯಾವ ಸಿನಿಮಾಗಾಗಿ ಎಂಬುದು ಇನ್ನೂ ತಿಳಿದುಬಂದಿಲ್ಲ. ವಿಕ್ರಾಂತ್ ರೋಣ ಬಳಿಕ ಸುದೀಪ್