ಬೆಂಗಳೂರು: ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಸ್ವತಃ ಸುದೀಪ್ ಅಪ್ ಡೇಟ್ ಕೊಟ್ಟಿದ್ದಾರೆ. ಕಿಚ್ಚ46 ಲಾಂಚ್ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.ಮೇ ಕೊನೆಯ ವಾರದಿಂದ ಚಿತ್ರಕ್ಕೆ ಚಾಲನೆ ಸಿಗಲಿದೆ. ಜೂನ್ 1 ರಂದು ಸಿನಿಮಾ ಲಾಂಚ್ ಆಗಲಿದೆ ಎಂದು ಸುದೀಪ್ ಟ್ವಿಟರ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.ಮೇ 22 ರಿಂದ ಚಿತ್ರ ಶುರುವಾಗಲಿದೆ. ಜೂನ್ 1 ರಂದು ಲಾಂಚ್ ಕಾರ್ಯಕ್ರಮ ನಡೆಯುವುದು. ಈ ಸಿನಿಮಾ ಕತೆ ಬಗ್ಗೆ ನನಗೆ