ಬೆಂಗಳೂರು: ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ಕಿಚ್ಚ ಸುದೀಪ್ ಈಗ ಮಿಲಿಯನೇರ್. ಅದರಲ್ಲೇನಿದೆ? ಅವರು ಅಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಕಾಸು ಮಾಡಿಕೊಂಡಿರಬಹುದು ಎಂದು ನೀವು ಅಂದುಕೊಂಡರೆ ತಪ್ಪು. ಇದೀಗ ಅವರು ಮಿಲಿಯನೇರ್ ಎನಿಸಿಕೊಂಡಿರವುದು ಟ್ವಿಟರ್ ನಲ್ಲಿ. ಟ್ವಿಟರ್ ನಲ್ಲಿ ಸಕ್ರಿಯರಾಗಿರುವ ಕಿಚ್ಚ ಸುದೀಪ್ ಈಗ 10 ಲಕ್ಷ ಹಿಂಬಾಲಕರನ್ನು ಸಂಪಾದಿಸಿದ್ದಾರೆ.ಸ್ಯಾಂಡಲ್ ವುಡ್ ನ ಅನೇಕ ನಟ, ನಟಿಯರು ಟ್ವಿಟರ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿದ್ದಾರೆ. ಆದರೆ