ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ರನ್ನು ಅಭಿಮಾನಿಗಳು, ಸ್ನೇಹಿತರು ಪ್ರೀತಿಯಿಂದ ಕಿಚ್ಚ ಎಂದೇ ಕರೆಯುತ್ತಾರೆ. ಇದರ ಬಗ್ಗೆ ಅವರು ಭಾವುಕರಾಗಿ ಮಾತನಾಡಿದ್ದಾರೆ. ಅಭಿಮಾನಿಯೊಬ್ಬರು ಕಿಚ್ಚ ಎಂದು ಬರೆದು ಫೋಟೋ ಒಂದನ್ನು ಎಡಿಟ್ ಮಾಡಿ ಟ್ವಿಟರ್ ಮೂಲಕ ಕಳುಹಿಸಿಕೊಟ್ಟಿದ್ದರು. ಇದನ್ನು ನೋಡಿ ಭಾವುಕರಾದ ಕಿಚ್ಚ ನಾನು ಎಂದೆಂದಿಗೂ ನಿಮ್ಮ ಕಿಚ್ಚನಾಗಿಯೇ ಇರುವೆ ಎಂದಿದ್ದಾರೆ.ಈ ಹೆಸರೇ ನನ್ನ ಐಡೆಂಟಿಟಿ. ನೀವೆಲ್ಲರೂ ನನಗೆ ಕೊಟ್ಟ ಉಡುಗೊರೆ. ಇದನ್ನು ನಾನು ಎಂದೆಂದಿಗೂ ಜತೆಗೇ ಇಟ್ಟುಕೊಳ್ಳುವೆ. ಅಂದಿನಿಂದಲೂ