ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ಟೀಸರ್ ದಿಡೀರ್ ಆಗಿ ಯೂ ಟ್ಯೂಬ್ ನಿಂದ ತೆಗೆಯುವ ವಿಚಾರದ ಬಗ್ಗೆ ಸ್ವತಃ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.ಕೋಟಿಗೊಬ್ಬ 3 ಟೀಸರ್ ಎಲ್ಲೂ ಹೋಗಿಲ್ಲ. ಸದ್ಯಕ್ಕೆ ಬಹುಶಃ ನಾಳೆಯೇ ಆನ್ ಲೈನ್ ಗೆ ಬರಲಿದೆ. ಈ ಸಿನಿಮಾದಲ್ಲಿ ಎಲ್ಲವೂ ವಿವಾದವೇ ಆಗಿದೆ ಎಂಬುದೆಲ್ಲಾ ಜೋಕ್. ನಿಗದಿತ ದಿನಾಂಕದಂದೇ ಸಿನಿಮಾ ರಿಲೀಸ್ ಕೂಡಾ ಆಗಲಿದೆ ಎಂದು ಸುದೀಪ್ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಇದಕ್ಕೂ