ಬೆಂಗಳೂರು: ತಮ್ಮ ಸಿನಿ ಜೀವನದ 25 ನೇ ವರ್ಷದ ಸಂಭ್ರಮದಲ್ಲಿ ಕಿಚ್ಚ ಸುದೀಪ್ ದುಬೈನಿಂದ ವರ್ಚ್ಯುವಲ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮೈ ಆಟೋಗ್ರಾಫ್ ಸಿನಿಮಾ ವೇಳೆ ನಡೆದಿದ್ದ ಕತೆಯನ್ನು ವಿವರಿಸಿದ್ದಾರೆ.ಮೈ ಆಟೋಗ್ರಾಫ್ ಕಿಚ್ಚ ಸುದೀಪ್ ಗೆ ನಿರ್ದೇಶಕನಾಗಿ, ನಟನಾಗಿ ಬ್ರೇಕ್ ಕೊಟ್ಟ ಸಿನಿಮಾ. ಸೋಲಿನಿಂದ ಕಂಗೆಟ್ಟಿದ್ದ ಕಿಚ್ಚ ಹಠದಲ್ಲಿ ತಮ್ಮ ಮನೆಯನ್ನೇ ಅಡವಿಟ್ಟು ಆ ಸಿನಿಮಾ ನಿರ್ಮಿಸುವ ಸಾಹಸಕ್ಕೆ ಕೈ ಹಾಕಿದ್ದರು. ಆ ಸಿನಿಮಾವೇನಾದರೂ ಸೋತರೆ ಮನೆ ಬಿಟ್ಟು