ಬೆಂಗಳೂರು: ಹಿಂದಿ ಮತ್ತು ದಕ್ಷಿಣ ಭಾರತೀಯ ಸಿನಿಮಾಗಳ ಬಗ್ಗೆ ಈ ಮೊದಲು ಅಜಯ್ ದೇವಗನ್ ಜೊತೆ ಟ್ವೀಟ್ ವಾರ್ ನಡೆಸಿದ್ದ ಕಿಚ್ಚ ಸುದೀಪ್ ಈಗ ಈ ವಾದದ ಬಗ್ಗೆ ಮತ್ತೊಂದು ಹೇಳಿಕೆ ನೀಡಿದ್ದಾರೆ.ವಿಕ್ರಾಂತ್ ರೋಣ ಪ್ರಮೋಷನ್ ನಡೆಸುತ್ತಿರುವ ಸುದೀಪ್ ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉತ್ತರ ಭಾರತ ವರ್ಸಸ್ ದಕ್ಷಿಣ ಭಾರತ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.‘ಮೊದಲೆಲ್ಲಾ ನಾವು ಸ್ಯಾಟ್ ಲೈಟ್ ತಾರೆಗಳಾಗಿದ್ದೆವು. ಯಾಕೆಂದರೆ ನಮ್ಮ ದಕ್ಷಿಣದ ಸಿನಿಮಾಗಳು ಉತ್ತರ ಭಾರತದಲ್ಲಿ