ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಜತೆಯಾಗಿ ನಟಿಸಿದ ವಿಲನ್ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲವಿದೆ. ಹೋದಲೆಲ್ಲಾ ಈ ಸಿನಿಮಾ ಯಾವಾಗ ಹೊರಬರುತ್ತದೆ ಎಂಬ ಪ್ರಶ್ನೆ ಕೇಳಿ ಸ್ವತಃ ಕಿಚ್ಚನಿಗೇ ಬೇಸರವಾಗಿರಬೇಕು. ಹೇಳಿ ಕೇಳಿ ಇದು ಜೋಗಿ ಪ್ರೇಮ್ ಸಿನಿಮಾ. ಅವರು ಯಾವತ್ತೂ ಬೇಗ ಸಿನಿಮಾ ಮುಗಿಸುವ ಜಾಯಮಾನದವರಲ್ಲ. ತಮ್ಮದೇ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಪ್ರೇಕ್ಷಕ ಪ್ರಭು ಬಿಡಬೇಕಲ್ಲಾ?ಸುದೀಪ್ ಗೆ ಸಿನಿಮಾ ಟೀಸರ್ ಯಾವಾಗ ಬಿಡುಗಡೆಯಾಗುತ್ತದೆ