ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪೈಲ್ವಾನ್ ಸಿನಿಮಾದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಟ್ರೈಲರ್ ನೋಡಿದ ಚಿತ್ರರಂಗದ ಗಣ್ಯರು ಕಿಚ್ಚನಿಗೆ ಶುಭ ಹಾರೈಸಿದ್ದಾರೆ. ಕಿಚ್ಚನ ಪೈಲ್ವಾನ್ ಅವತಾರ, ಖದರ್, ಕಿಚ್ಚು ನೋಡಿ ಅಭಿಮಾನಿಗಳ ಜತೆಗೆ ಚಿತ್ರರಂಗದ ಸ್ನೇಹಿತರೂ ಮಾರು ಹೋಗಿದ್ದಾರೆ. ಈ ಸಿನಿಮಾದಲ್ಲಿ ಮತ್ತೆ ಸುದೀಪ್ ಮರಳಿದ್ದಾರೆ ಎನ್ನಬಹುದು. ಟ್ರೈಲರ್ ಈ ಮಟ್ಟಿಗೆ ಖಡಕ್ ಆಗಿರುವುದಕ್ಕೆ ಸ್ಯಾಂಡಲ್ ವುಡ್ ಮಾತ್ರವಲ್ಲದೆ, ತೆಲುಗು, ತಮಿಳು ಮತ್ತು ಹಿಂದಿಯಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.ಬಾಹುಬಲಿ ನಿರ್ದೇಶಕ