ಬೆಂಗಳೂರು: ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಟ ಕಿಚ್ಚ ಸುದೀಪ್ ಈಗ ಕೊರೋನಾ ಸಮಯದಲ್ಲಿ ಜನರಿಗೆ ನೆರವಾಗಲು ಮುಂದೆ ಬಂದಿದ್ದಾರೆ. ಕಿಚ್ಚ ಸುದೀಪ್ ತಮ್ಮ ಚ್ಯಾರಿಟೇಬಲ್ ಸೊಸೈಟಿ ಮೂಲಕ ಬೆಂಗಳೂರಿನ ಆಸ್ಪತ್ರೆಗಳಿಗೆ 300 ಆಕ್ಸಿಜನ್ ಸಿಲಿಂಡರ್ ಪೂರೈಸುವ ಕೆಲಸಕ್ಕೆ ತೊಡಗಿಸಿಕೊಂಡಿದ್ದಾರೆ.ಈ ಮೊದಲು ಬಾಲಿವುಡ್ ನಟ ಸೋನು ಸೂದ್, ಸುನಿಲ್ ಶೆಟ್ಟಿ ಬೆಂಗಳೂರಿನ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ನೆರವಾಗಿದ್ದರು. ಇದೀಗ ನಟ ಸುದೀಪ್ ಕೂಡಾ ಜನರಿಗೆ ಪ್ರಾಣ ವಾಯು ಒದಗಿಸುವ ಕೆಲಸಕ್ಕೆ