ಬೆಂಗಳೂರು: ಕೋಟಿಗೊಬ್ಬ3 ಮುಗಿಸಿದ ಕಿಚ್ಚ ಸುದೀಪ್ ಈಗ ಹೊಸ ಸಿನಿಮಾಗೆ ತಯಾರಾಗಿ ನಿಂತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಸಿನಿಮಾಗೆ ಸುದೀಪ್ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ.ಹೊಸದಾಗಿ ಹೇರ್ ಕಟ್ ಮಾಡಿಸಿಕೊಂಡಿರುವ ಸುದೀಪ್ ಮತ್ತಷ್ಟು ಯಂಗ್ ಆಗಿ ಕಾಣಿಸುತ್ತಿದ್ದಾರೆ. ಜ್ಯಾಕ್ ಮಂಜು ನಿರ್ಮಾಣದ ಈ ಸಿನಿಮಾ ಸುದೀಪ್ ರ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ.ಚಿತ್ರದಲ್ಲಿ ನಿರೂಪ್ ಭಂಡಾರಿ ಕೂಡಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರನ್ನು ಬಿಟ್ಟರೆ ಉಳಿದ ಕಲಾವಿದರು ಯಾರಿರಲಿದ್ದಾರೆ ಎಂಬ