ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಫ್ಯಾಂಟಮ್ ಸಿನಿಮಾದ ಒಂದೊಂದೇ ಕ್ಯಾರೆಕ್ಟರ್ ಬಗ್ಗೆ ಪೋಸ್ಟರ್ ಮೂಲಕ ಚಿತ್ರತಂಡ ಜನರಿಗೆ ಪರಿಚಯ ಮಾಡಿಸುತ್ತಿದೆ. ಇದೀಗ ಕಿಚ್ಚ ಇಂದು ಫ್ಯಾಂಟಮ್ ಸಿನಿಮಾದ ಪನ್ನ ಎನ್ನುವ ಮಹಿಳಾ ಪಾತ್ರಧಾರಿಯ ಪರಿಚಯ ಮಾಡಿಸಲಿದ್ದಾರಂತೆ. ಇಂದು 10 ಗಂಟೆಗೆ ಈ ಹೊಸ ಪಾತ್ರ ಪೋಸ್ಟರ್ ಬಿಡುಗಡೆಯಾಗಲಿದೆ. ಈ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ವಿಶೇಷ ಮಾಹಿತಿಯನ್ನೂ ನೀಡಲಿದ್ದಾರೆ.ಈಗಾಗಲೇ ಫ್ಯಾಂಟಮ್ ಸಿನಿಮಾದಲ್ಲಿ ಸುದೀಪ್ ಹೊರತಾಗಿ ಪ್ರಮುಖ ಪಾತ್ರ ಮಾಡುತ್ತಿರುವ ನಿರೂಪ್