ಬೆಂಗಳೂರು: ಕಿಚ್ಚ ಸುದೀಪ್ ದಂಪತಿ ಮತ್ತು ಮಲಯಾಳಂ ಸೂಪರ್ ಸ್ಟಾರ್ ನಟಿ ಮಂಜು ವಾರಿಯರ್ ಸ್ನೇಹ ಸಂಬಂಧ ಇತ್ತೀಚೆಗಷ್ಟೇ ಎಲ್ಲರಿಗೂ ಗೊತ್ತಾಗಿದೆ. ಇದೀಗ ಸುದೀಪ್ ತಮ್ಮ ಪತ್ನಿಗಾಗಿ ಮಂಜು ವಾರಿಯರ್ ಪಟ್ಟ ಕಷ್ಟವನ್ನು ವಿವರಿಸಿದ್ದಾರೆ.