ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳ ಬರ್ತ್ ಡೇಗೆ ಸಾಧ್ಯವಾದಷ್ಟು ವಿಶ್ ಮಾಡಿ ಖುಷಿಪಡಿಸುತ್ತಾರೆ. ಹಾಗಿರುವಾಗ ತಮ್ಮ ಗೆಳೆಯರ ಬರ್ತ್ ಡೇ ಎಂದರೆ ಕೇಳಬೇಕೇ? ಸುದೀಪ್ ಗೆ ಪರಮಾಪ್ತರಾಗಿರುವ ಯೆಲ್ಲೋ ಬೋರ್ಡ್ ಚಿತ್ರದ ನಾಯಕರಾಗಿರುವ ಪ್ರದೀಪ್ ಬರ್ತ್ ಡೇಗೆ ಕಿಚ್ಚ ಸುದೀಪ್ ತಾವೇ ಕೇಕ್ ತಯಾರಿಸಿ ಕಳುಹಿಸಿಕೊಟ್ಟಿದ್ದಾರೆ. ಸುದೀಪ್ ಈಗ ಫ್ಯಾಂಟಮ್ ಚಿತ್ರೀಕರಣಕ್ಕಾಗಿ ಹೈದರಾಬಾದ್ ನಲ್ಲಿದ್ದು, ಅಲ್ಲಿಂದಲೇ ತಮ್ಮ ಗೆಳೆಯನಿಗೆ ಶುಭ ಕೋರಿದ್ದಲ್ಲದೇ ಕೇಕ್ ಕೂಡಾ ಕಳುಹಿಸಿಕೊಟ್ಟಿದ್ದಾರೆ. ಕಿಚ್ಚನ ಸ್ನೇಹಕ್ಕೆ