ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ಹಾಡಿನ ಚಿತ್ರೀಕರಣ ಮುಂಬೈನಲ್ಲಿ ನಡೆದಿದೆ. ಕಿಚ್ಚ ಸುದೀಪ್ ಇಂಟ್ರಡಕ್ಷನ್ ಸಾಂಗ್ ಮುಂಬೈನಲ್ಲಿ ಶೂಟಿಂಗ್ ಆಗಿದೆ.