ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ವಾಸುಕಿ ವೈಭವ್ ಬರೆದು ಸಂಗೀತ ಸಂಯೋಜಿಸಿದ್ದ ಮನಸ್ಸಿಂದ ಯಾರೂ ಕೆಟ್ಟೋರಲ್ಲ ಹಾಡನ್ನು ಮೆಚ್ಚಿದ್ದ ಕಿಚ್ಚ ಸುದೀಪ್ ತಮ್ಮದೇ ಧ್ವನಿಯಲ್ಲಿ ರೆಕಾರ್ಡಿಂಗ್ ಮಾಡಿ ವಾಸುಕಿ ಬರ್ತ್ ಡೇಗೆ ಉಡುಗೊರೆಯಾಗಿ ನೀಡಿದ್ದರು.ನನ್ನ ಕೆಲವೇ ಕೆಲವು ಮೆಚ್ಚಿನ ಹಾಡುಗಳಲ್ಲಿ ಇದೂ ಒಂದು ಎಂದಿದ್ದ ಕಿಚ್ಚ ಮುಂದೊಂದು ದಿನ ನಿಮ್ಮ ಜತೆಗೆ ಕೆಲಸ ಮಾಡಲು ಬಯಸುವುದಾಗಿ ವಾಸುಕಿಗೆ ಹೇಳಿದ್ದರು. ಕಿಚ್ಚನ ಧ್ವನಿಯಲ್ಲಿ ಮೂಡಿಬಂದ ಈ ಹಾಡು ಈಗಲೂ ಯೂ ಟ್ಯೂಬ್