ಬೆಂಗಳೂರು: ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ ಸಿನಿಮಾ ಟೈಟಲ್ ಲೋಗೋ ಲಾಂಚ್ ಆದ ಸಂಭ್ರಮದ ಕ್ಷಣದಲ್ಲಿ ಕಿಚ್ಚ ಸುದೀಪ್, ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಸ್ಮರಿಸಿಕೊಂಡಿದ್ದಾರೆ.ಲೋಗೋ ಅನಾವರಣಕ್ಕೆ ಮುನ್ನ ದುಬೈನಲ್ಲಿ ಸ್ಥಳೀಯ ಪತ್ರಕರ್ತರೊಂದಿಗೆ ಸಂವಾದ ಏರ್ಪಾಡಾಗಿತ್ತು. ಈ ವೇಳೆ ತಮ್ಮ ನೆಚ್ಚಿನ ಹಾಡು ವಿಷ್ಣುವರ್ಧನ್ ಹಾಡಿದ್ದ ‘ತುತ್ತು ಅನ್ನ ತಿನ್ನೋಕೆ’ ಹಾಡಿ ಖುಷಿಪಟ್ಟರು. ಇನ್ನು, ದುಬೈನಲ್ಲೂ ನೂರಾರು ಜನ ‘ಕಿಚ್ಚ ಕಿಚ್ಚ’ ಎಂದು ಜೈಕಾರ ಹಾಕುವಾಗ ಭಾವುಕರಾದರು. ಇದಕ್ಕೂ ಮೊದಲು ಚಿತ್ರರಂಗಕ್ಕೆ ಕಾಲಿಟ್ಟು