Photo Courtesy: Twitterಶಿಗ್ಗಾವಿ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಸ್ಟಾರ್ ಪ್ರಚಾರಕರಾಗಿರುವ ಕಿಚ್ಚ ಸುದೀಪ್ ಇಂದು ಸಿಎಂ ಬೊಮ್ಮಾಯಿ ಪರ ಮತ ಯಾಚನೆ ಶುರು ಮಾಡಿದ್ದಾರೆ.ಸಿಎಂ ಕ್ಷೇತ್ರ ಶಿಗ್ಗಾವಿಯಲ್ಲಿ ಕಿಚ್ಚನ ಚುನಾವಣಾ ಪ್ರಚಾರ ಆರಂಭವಾಗಿದೆ. ರೋಡ್ ಶೋ ಬಳಿಕ ಸಮಾವೇಶದಲ್ಲಿ ಮಾತನಾಡಿದ ಸುದೀಪ್, ಮಾಮನಿಗೆ ಸಿಕ್ಕಿರುವ ಅವಧಿ ಕಡಿಮೆ. ಇಷ್ಟು ಜನ ಸೇರಿದ್ದೀರಿ ಎಂದರೆ ಅವರು ಮಾಡಿದ ಕೆಲಸ ಏನು ಎಂದು ಅರ್ಥವಾಗುತ್ತದೆ. ಅವರ ಪರವಾಗಿ ನಾನು ಬಂದಿದ್ದೇನೆ. ಜನರಿಗೆ