ಬೆಂಗಳೂರು: ಕಿಚ್ಚ ಸುದೀಪ್ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜತೆಗೆ ದಬಾಂಗ್ 3 ಸಿನಿಮಾ ಮಾಡುತ್ತಿದ್ದು, ಆ ಸಿನಿಮಾದ ಶೂಟಿಂಗ್ ಶುರುವಾಗಿದೆ.ಸಲ್ಮಾನ್ ಜತೆಗಿನ ಫೋಟೋ ಪ್ರಕಟಿಸಿರುವ ಸುದೀಪ್, ಸಲ್ಲುಮಿಯಾ ತುಂಬಾ ಒಳ್ಳೆ ವ್ಯಕ್ತಿ. ನನಗೆ ಸೆಟ್ ನಲ್ಲಿ ಹೊಸಬ ಎನ್ನುವ ಫೀಲ್ ಬರದಂತೆ ನೋಡಿಕೊಂಡರು ಎಂದು ಹೇಳಿಕೊಂಡಿದ್ದಾರೆ.ಸುದೀಪ್ ಸಲ್ಮಾನ್ ಜತೆ ಇರುವ ಫೋಟೋ ನೋಡಿ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇವರಲ್ಲಿ ರಕ್ಷಿತಾ ಪ್ರೇಮ್ ಕೂಡಾ ಒಬ್ಬರು. ಕಿಚ್ಚ ಸುದೀಪ್