ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ವೃತ್ತಿ ಜೀವನದಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಇಂತಹದ್ದೊಂದು ಪಾತ್ರ ಅವರಿಗೆ ಇದೇ ಮೊದಲು. ಸದ್ದಿಲ್ಲದೇ ಹೊಸ ಚಿತ್ರವೊಂದರ ಫೋಟೋ ಶೂಟ್ ಮಾಡಿಕೊಂಡಿದ್ದಾರೆ. ಈ ಚಿತ್ರದ ವಿಶೇಷ ಎಂದರೆ, ಸುದೀಪ್ ಇದರಲ್ಲಿ ಬಾಕ್ಸರ್ ಪಾತ್ರ ಮಾಡಲಿದ್ದಾರಂತೆ.ಬಾಕ್ಸಿಂಗ್ ಹಿನ್ನಲೆಯಲ್ಲಿ ಸಾಗುವ ಕತೆ ಈ ಸಿನಿಮಾವಿದೆ. ಹಾಗಾಗಿ ಬಾಕ್ಸರ್ ಲುಕ್ ನಲ್ಲಿ ಸುದೀಪ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಹೆಬ್ಬುಲಿ ಚಿತ್ರ ನಿರ್ದೇಶಿಸಿದ್ದ ಕೃಷ್ಣ ಇದರ