ಬೆಂಗಳೂರು: ಕೆನಡಾ ಮತ್ತು ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಜತೆ ಕಿಚ್ಚ ಸುದೀಪ್ ಝೂಮ್ ಆಪ್ ನಲ್ಲಿ ಲೈವ್ ಚ್ಯಾಟ್ ನಡೆಸಲಿದ್ದಾರೆ.