ಬೆಂಗಳೂರು: ಕಿಚ್ಚ ಸುದೀಪ್ ಮಾಡಿರುವ ಎರಡು ಟ್ವೀಟ್ ಗಳು ಇದೀಗ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸಂಚಲನ ಮೂಡಿಸಿದೆ. ಯಾರಿಗೋ ಟಾಂಗ್ ಕೊಟ್ಟಂತೆ ಇರುವ ಈ ಎರಡು ಟ್ವೀಟ್ ಗಳು ಯಾರಿಗೆ ಎಂಬ ಚರ್ಚೆ ಈಗ ಶುರುವಾಗಿದೆ.ಮೊದಲನೆಯದಾಗಿ ಕಿಚ್ಚ ಗಂಡಸು ಎನಿಸಿಕೊಳ್ಳಲು ಮಧ್ಯಪಾನ ಮಾಡಬೇಕಾಗಿಲ್ಲ ಮತ್ತು ಕತ್ತಲಾಗಲು ಕಾಯಬೇಕಾಗಿಲ್ಲ ಎಂದು ಟ್ವೀಟ್ ಮಾಡಿದ್ದರು. ಕಿಚ್ಚನ ಈ ಟ್ವೀಟ್ ಸಾಮಾನ್ಯವಾದದ್ದು ಎಂದು ಅಭಿಮಾನಿಗಳೂ ಭಾರೀ ಒಳ್ಳೆ ಮಾತು ಹೇಳಿದಿರಿ ಎಂದು ಕಾಮೆಂಟ್