ಬೆಂಗಳೂರು: ಕಿಚ್ಚ ಸುದೀಪ್ ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶುಭ ಕೋರುವ ಜತೆಗೆ ಸರಣಿ ಟ್ವೀಟ್ ಮಾಡಿ ಸಂದೇಶವನ್ನೂ ಕೊಟ್ಟಿದ್ದಾರೆ. ತಮ್ಮ ಕುಟುಂಬ ಸಮೇತ 2020 ರ ಹೊಸ ವರ್ಷಕ್ಕೆ ಶುಭ ಕೋರಿರುವ ಕಿಚ್ಚ ಈ ವರ್ಷ ನಿಮಗೆ ಹೇಗಿರಬೇಕೆಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದಿದ್ದಾರೆ.ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಹೆಜ್ಜೆಗುರುತುಗಳನ್ನು ಮೆಲುಕು ಹಾಕಿ. ಇಷ್ಟು ವರ್ಷ ನಿಮಗೆ ಜತೆಯಾದವರು, ನಿಮ್ಮ ಕ್ಷಮೆಗೆ ಕಾದಿರುವವರ ಬಗ್ಗೆ ಯೋಚನೆ ಮಾಡಿ. ಹಾಗೆಯೇ ನಿಮ್ಮ ಹೊಸ