ಬೆಂಗಳೂರು: ಹೊಸ ವರ್ಷ ಆರಂಭಕ್ಕೆ ಮೊದಲು ಕಿಚ್ಚ ಸುದೀಪ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಆಶಿರ್ವಾದ ಪಡೆದುಕೊಂಡಿದ್ದಾರೆ. ಈ ತಿಂಗಳು ಕಿಚ್ಚನ ಕಡೆಯಿಂದ ಇನ್ನೊಂದು ಸುದ್ದಿ ಬರಲಿದೆ. ಅದೇನು ಗೊತ್ತಾ?ಹೊಸ ವರ್ಷಕ್ಕೆ ಟ್ವಿಟರ್ ನಲ್ಲಿ ಶುಭ ಕೋರಿರುವ ಸುದೀಪ್ ಮತ್ತೊಂದು ವಿಶೇಷ ಹೊರಹಾಕಿದ್ದಾರೆ. ಇದೇ ತಿಂಗಳು 31 ಕ್ಕೆ ತಾವು ಚಿತ್ರರಂಗಕ್ಕೆ ಕಾಲಿಟ್ಟು 23 ವರ್ಷವಾಯಿತು ಎಂಬ ಸಂಗತಿಯನ್ನು ಕಿಚ್ಚ ಹೊರಹಾಕಿದ್ದಾರೆ.ಆ ಮೂಲಕ ತಮಗೆ ಬೆಂಬಲ ನೀಡಿದ ಚಿತ್ರರಂಗ, ಅಭಿಮಾನಿಗಳು,