ಬೆಂಗಳೂರು: ಸಿನಿ ತಾರೆಯರ ಮೇಲೆ ಅಭಿಮಾನಿಗಳು ವಿಶಿಷ್ಟವಾಗಿ ತಮ್ಮ ಅಭಿಮಾನ ತೋರಿಸಿಕೊಳ್ಳುವುದು ಹೊಸದೇನಲ್ಲ. ಆದರೆ ತಮ್ಮ ಮೇಲೆ ಅಭಿಮಾನ ತೋರಿದ ಅಭಿಮಾನಿಯೊಬ್ಬರಿಗೆ ಕಿಚ್ಚ ಸುದೀಪ್ ಬುದ್ಧಿವಾದ ಹೇಳಿದ್ದಾರೆ.