ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಅವಹೇಳನ ಮಾಡಿದ್ದ ತೆಲುಗು ನಟ ವಿಜಯ ರಂಗರಾಜು ವಿರುದ್ಧ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈಗಾಗಲೇ ವಾಣಿಜ್ಯ ಮಂಡಳಿ ಕೂಡಾ ಈ ನಟನ ವಿರುದ್ಧ ದಕ್ಷಿಣ ಭಾರತ ಸಿನಿಮಾ ತಂಡಕ್ಕೆ ದೂರು ಕೊಡುವ ನಿರ್ಧಾರ ಮಾಡಿದೆ. ‘ವಿಜಯ ರಂಗರಾಜು ಅವರೇ ಒಬ್ಬ ವ್ಯಕ್ತಿ ಬದುಕಿದ್ದಾಗ ಅವರ ಬಗ್ಗೆ ಮಾತನಾಡುವುದರಲ್ಲಿ ಗಂಡಸ್ತನ ಇದೆ ಎಂದು ನಂಬಿದ್ದೇನೆ. ಆಗ ನೀವು ಮಾಡುವ ಆರೋಪಿಗಳಿಗೆ