ಬೆಂಗಳೂರು: ದಿಗಂತ್ ಮಂಚಾಲೆ ಮತ್ತು ಐಂದ್ರಿತಾ ದಂಪತಿ ಈಗ ಮತ್ತೆ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎನ್ನುವ ಸಿನಿಮಾವೊಂದರ ಚಿತ್ರೀಕರಣದಲ್ಲಿ ಇಬ್ಬರೂ ಮಲೆನಾಡಿನಲ್ಲಿ ಬ್ಯುಸಿಯಾಗಿದ್ದಾರೆ. ಐಂದ್ರಿತಾ ಈ ಸಿನಿಮಾದ ಚಿತ್ರೀಕರಣವೊಂದರ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ‘ನನ್ನ ಆಫ್ ಸ್ಕ್ರೀನ್ ಲವ್ ಜತೆಗೆ ಮತ್ತೆ ಆನ್ ಸ್ಕ್ರೀನ್ ನಲ್ಲಿ 8 ವರ್ಷಗಳ ಬಳಿಕ ನಟಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.ಈ ಫೋಟೋಗೆ ಕಿಚ್ಚ ಸುದೀಪ್