ಬೆಂಗಳೂರು: ಕೆಜಿಎಫ್ ಯಶಸ್ವಿಯಾಗುತ್ತಿದ್ದಂತೇ ಇದೀಗ ಸ್ಯಾಂಡಲ್ ವುಡ್ ನ ಇಬ್ಬರು ಸೂಪರ್ ಸ್ಟಾರ್ ಗಳ ಅಭಿಮಾನಿಗಳ ನಡುವೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಕೀಳುಮಟ್ಟದ ವಾರ್ ಶುರುವಾಗಿದೆ.ಕಿಚ್ಚ ಸುದೀಪ್ ಬಗ್ಗೆ ಯಶ್ ಅಭಿಮಾನಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಕೀಳುಮಟ್ಟದ ಕಾಮೆಂಟ್ ಮಾಡಿದ್ದು, ಸುದೀಪ್ ಕಳೆದ 22 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದೂ ಒಂದೇ ಒಂದು ಸಿನಿಮಾ 50 ಕೋಟಿ ಕ್ಲಬ್ ಕೂಡಾ ಸೇರಿಲ್ಲ. ಆದರೆ ಯಶ್ ಹತ್ತೇ ವರ್ಷದಲ್ಲಿ 200 ಕೋಟಿ ಕ್ಲಬ್ ಸೇರಿದ