ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ನಾಯಕರಾಗಿರುವ ಕಿಚ್ಚ 46 ಸಿನಿಮಾಗೆ ಶೂಟಿಂಗ್ ಹಂತದಲ್ಲೇ ಭಾರೀ ಬೇಡಿಕೆ ಬಂದಿದೆ.ಕಿಚ್ಚ46 ಸಿನಿಮಾದ ಶೂಟಿಂಗ್ ತಮಿಳುನಾಡಿನಲ್ಲಿ ವಿಶೇಷ ಸೆಟ್ ನಲ್ಲಿ ನಡೆಯುತ್ತಿದೆ. ಚಿತ್ರದ ಟೈಟಲ್ ಸೆಪ್ಟೆಂಬರ್ 2 ಕ್ಕೆ ಸುದೀಪ್ ಹುಟ್ಟುಹಬ್ಬದಂದು ಲಾಂಚ್ ಆಗಲಿದೆ ಎಂಬ ಸುದ್ದಿಯಿದೆ.ಈ ನಡುವೆ ಚಿತ್ರದ ಅಡಿಯೋ ರೈಟ್ಸ್ 2.5 ಕೋಟಿ ರೂ.ಗೆ ಸೇಲ್ ಆಗಿದೆ ಎಂಬ ಸುದ್ದಿ ಬಂದಿದೆ. ಸರಿಗಮ ಕಂಪನಿ ಅಡಿಯೋ ಹಕ್ಕು ಖರೀದಿ ಮಾಡಿದೆ. ಅಜನೀಶ್