ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅಪಾಯಕಾರಿ ಕಿಕಿ ಚಾಲೆಂಜ್ ಸ್ವೀಕರಿಸಿ ಅದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಅಪ್ಲೋಡ್ ಮಾಡಿದ ಕಾರಣ ಆಕೆಯ ವಿರುದ್ಧ ದೂರು ದಾಖಲಾಗಿದೆ. ಚಲಿಸುತ್ತಿರುವ ಕಾರಿನಿಂದ ಕೆಳಗಿಳಿದು, ಹಾಡೊಂದಕ್ಕೆ ಡ್ಯಾನ್ಸ್ ಮಾಡುತ್ತ ಕಾರ್ ವೇಗಕ್ಕೆ ಮ್ಯಾಚ್ ಮಾಡಿಕೊಂಡು ಹೋಗಬೇಕಾಗಿರುವ ಈ ಕಿಕಿ ಚಾಲೆಂಜ್ ತುಂಬಾ ಅಪಾಯಕಾರಿಯಾದ ಕಾರಣ ಮುಂಬೈ ಪೊಲೀಸರು ಇದನ್ನು ಬ್ಯಾನ್ ಮಾಡಿದ್ದಾರು. ಆದರೆ ನಿವೇದಿತಾ ಗೌಡ ಈ ಚಾಲೆಂಜ್ ಸ್ವೀಕರಿಸಿ ವಿಡಿಯೋವನ್ನು