ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರ ಈಗಾಗಲೆ ಸಾಗರೋತ್ತರ ದೇಶಗಳಲ್ಲಿ ಬಿಡುಗಡೆಯಾಗಿದ್ದು ಪ್ರದರ್ಶನವೂ ಕಾಣುತ್ತಿದೆ. ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗಿದೆ. ಇದೀಗ ಅಮೆರಿಕಾಗೆ ಕಿರಿಕ್ ಪಾರ್ಟಿ ಪ್ರಯಾಣ ಬೆಳೆಸಲಿದೆ. ಫೆಬ್ರವರಿ 1ರಂದು ಅಮೆರಿಕದಲ್ಲಿ ಕಿರಿಕ್ ಪಾರ್ಟಿ ರಿಲೀಸ್ ಆಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ಒಂದೇ ವಾರದಲ್ಲಿ ರೂ.10 ಕೋಟಿ ಕಲೆಕ್ಷನ್ ಮಾಡಿದ ಕಿರಿಕ್ ಪಾರ್ಟಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಯುಕ್ತಾ ಹೆಗಡೆ, ರಶ್ಮಿಕಾ ಮಂದಣ್ಣ, ಪ್ರವೀಣ್ ಶೆಟ್ಟಿ,