ಮುಂಬೈ: ಬಣ್ಣದ ಜಗತ್ತಿನ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಬರುತ್ತಾರೆ. ಆದರೆ ಇಲ್ಲಿ ಕೂಡ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ ಎಂಬ ಉದಾಹರಣೆಗಳು ಆಗಾಗ ನಮ್ಮ ಕಣ್ಣ ಮುಂದೆ ಬರುತ್ತವೆ. ಇತ್ತೀಚೆಗೆ ಕಾಸ್ಟಿಗ್ ಕೌಚ್ ಬಗ್ಗೆ ಸಾಕಷ್ಟು ನಟಿಯರು ಮಾತನಾಡಿದ್ದಾರೆ. ಕಿರುತರೆ ನಟಿ ಕಿಶ್ವೆರ್ ಮರ್ಚೆಂಟ್ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ‘ಸಿನಿಮಾ ಅವಕಾಶ ಕೇಳಿಕೊಂಡು ಒಬ್ಬಳೇ ಹೋದಾಗ ನಿರ್ದೇಶಕರೊಬ್ಬರು ಹೀರೋ ಜತೆ ಮಲಗಲು ಹೇಳಿದ್ದಾರೆ’ ಎಂದು